KGF 2 ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದ ಚಿತ್ರತಂಡ | Filmibeat Kannada

2021-04-23 1

ಕೊರೋನ ವೈರಸ್ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಕೊರೊನಾ ಕರಿನೆರಳು ಕೆಜಿಎಫ್ ಚಿತ್ರಕ್ಕೂ ಆವರಿಸಿದೆ ಕೆಜಿಎಫ್ ಕೆಜಿಎಫ್ ಟು ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು ಚಿತ್ರತಂಡ ಆದ್ರೆ ಜುಲೈ 16 ಕ್ಕೆ ರಿಲೀಸ್ ಆಗಬೇಕಾಗಿದ್ದ ಕೆಜಿಎಫ್ ದಿನಾಂಕ ಮುಂದೂಡುವ ಸಾಧ್ಯತೆ ಕಾಣಿಸ್ತಾ ಇದೆ.
#KGF2 #Releasedate
KGF 2 had announced its release date. but Corona outbreaks are getting worse from day today. Thus, seemingly the movie's release date may postpone which was supposed to release on July 16th.